Sree leela : Nora Fatehi Roasts Kartik Aaryan About His Many Relationship: ಕಾರ್ತಿಕ್ ಆರ್ಯನ್ ಅವರ ಹಲವು ಸಂಬಂಧಗಳ ಬಗ್ಗೆ ನೋರಾ ಫತೇಹಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sree leela : Nora Fatehi Roasts Kartik Aaryan About His Many Relationship: ಕಾರ್ತಿಕ್ ಆರ್ಯನ್ ಅವರ ಹಲವು ಸಂಬಂಧಗಳ ಬಗ್ಗೆ ನೋರಾ ಫತೇಹಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

New Delhi: 

ಮಾರ್ಚ್ 8 ಮತ್ತು 9 ರಂದು ಜೈಪುರದಲ್ಲಿ ನಡೆದ IIFA 2025 ರಲ್ಲಿ ಕಾರ್ತಿಕ್ ಆರ್ಯನ್ ಅವರ ಸಂಬಂಧದ ನಡುವೆ ತುಂಬಾ ಸುದ್ದಿ ಆಗಿದೆ.

 

ಕಾರ್ತಿಕ್ ಆರ್ಯನ್ ಮತ್ತು ಕರಣ್ ಜೋಹರ್ ಇವರಿಬ್ಬರೂ ಜೊತೆಯಾಗಿ ತುಂಬಾ ಅಲಂಕಾರವಾದ ಸಂಜೆಯನ್ನು  ಆಯೋಜಿಸಿದರು. ನಿರೂಪಕರೊಂದಿಗೆ ತುಂಬಾ ಮೋಜಿನ ಸಂಭಾಷಣೆ ಮಾಡುತ್ತಿರುವ ನೋರಾ ಫತೇಹಿಗೆ ಕರಣ್ ಜೋಹರ್ ಅವರು ನೋರಾ ಫತೇಹಿಗೆ ಲಂಡನ್ನಿಗೆ ಹೋಗುವ ಅವಕಾಶವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಅವರಿಗೆ ಟಿಕೆಟ್ ಅನ್ನು ಕೂಡ ಆಯೋಜಿಸುತ್ತಾರೆ. ಆಗ ನೋರಾ ಫತೇಹಿ ಅವರು ಹೀಗೆ ಹೇಳುತ್ತಾರೆ : ನಾನು ನಿಮ್ಮ  ಜೊತೆ ಬರುತ್ತಿದ್ದೇನೆ ಎಂದು ಹೇಳುತ್ತಾರೆ. ಆಗ ಕರಣ ಅವರು ನಾನು ಹೇಳುತ್ತಿರುವುದು ಕಾರ್ತಿಕನ ಬಗ್ಗೆ ನಿಮ್ಮ ಬಗ್ಗೆ ಅಲ್ಲಾ ಎಂದು ಹೇಳುತ್ತಾರೆ. ಹೀಗೆ ಒಬ್ಬರಿಬ್ಬರೂ ಮಾತನಾಡುತ್ತಿರುವ ಸಂದರ್ಭದಲ್ಲಿ ನಟನಾದ ಕಾರ್ತಿಕ ವರು ಅವರಿಗೆ ಹೀಗೆ ಹೇಳುತ್ತಾರೆ : ನೀವಿಬ್ಬರೂ ನಮ್ಮ ಜೊತೆ ಬರುವ ಹಾಗಿಲ್ಲ ನಾವು ನಿಮಗೆ ಟಿಕೆಟ್ ಅನ್ನು ಕೊಡುತ್ತೇವೆ.  ನಿಮಗೆ ಯಾರು ಇಷ್ಟವಾಗುತ್ತಾರೋ ಅವರ ಜೊತೆ ಹೋಗಬಹುದು ಎಂದು ಹೇಳುತ್ತಾರೆ.

 

 ನಂತರ ಕರಣ ಕಾರ್ತಿಕನನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ : ಕಾರ್ತಿಕ ನಿಗೆ ಯಾರ ಜೊತೆ ಟ್ರಿಪ್ ಮಾಡುವ ಆಸಕ್ತಿ ಎಂದು ನೀವು ಕೇಳಿದರೆ ಆಗ ಅವನು ಇದು ನನ್ನ ಟ್ರಿಪ್ ಎಂದು ಹೇಳುತ್ತಾನೆ. ಆಗ ನೋರಾ ಅವರ ಮಾತಿಗೆ ಹಿಗೆ ಉತ್ತರ ನೀಡುತ್ತಾಳೆ : ಯಾವುದೇ ಇಂಡಸ್ಟ್ರಿಯದಲ್ಲಿ ಡೇಟಿಂಗ್ ಮಾಡದೆ ಇದ್ದವರು ಯಾರಾದರೂ ಇದ್ದಾರಾ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಕಾರ್ತಿಕನಿಗೆ ತುಂಬಾ ನಾಚಿಕೆ ಆಗುತ್ತೆ ಇದರಿಂದ ಹೊರಬರಲು ಕಾರ್ತಿಕನು ಬೇರೆ ವಿಷಯವನ್ನು ಮಾತನಾಡಲು ಶುರು ಮಾಡುತ್ತಾನೆ. ಆಗ ನೋರಾ ಹೇಳಿರುವ ಮಾತಿಗೆ ಅಲ್ಲಿರುವ ಪ್ರೇಕ್ಷಕರು ತುಂಬಾ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. 

 

ಈ ಮಾತಾಡಿರುವ ವಿಡಿಯೋ ವೈರಲ್ ಇಡೀ ಜಗತ್ತಿಗೆ ತುಂಬಾ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ತುಂಬಾ ಜನರು ಬೇರೆ ಬೇರೆ ರೀತಿಯಲ್ಲಿ ಅಥವಾ ತಮ್ಮ ಇಷ್ಟ ಆಗೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ.ಇದು ಯಾವುದೇ ರೀತಿಯ ಕೂಡ ರೋಸ್ಟ್ ಅಲ್ಲಾ  ಅಥವಾ ಇದು ಯಾವುದೇ ರೀತಿಯ ಅಪರೂಪಕವಾಗಿ ಮಾಡಿರುವ ಹಾಸ್ಯ ಕೂಡ ಅಲ್ಲ. ಇದು ಕೇವಲ ಮಾತ್ರ ಈ ಸನ್ನಿವೇಶ ಕಾರ್ತಿಕನಿಗೆ ತುಂಬಾ ಅವಶ್ಯಕತೆ ಇತ್ತು . ಏಕೆಂದರೆ ಇದರಿಂದ ಕಾರ್ತಿಕನಿಗೆ ತನ್ನನ್ನು ಪರಿಚಯ ಮಾಡಿಕೊಳ್ಳಲು ಒಂದು ಅವಕಾಶ ಸಿಕ್ಕಿದಂತಾಯಿತು. ಮತ್ತು ಕಾರ್ತಿಕ ನವರ ಪತ್ರಕರ್ತರು ಕಾರ್ತಿಕನನ್ನು ಬೆಳೆಸಲು ಈ ರೀತಿ ಮಾಡಿದ್ದಾರೆ ಏಕೆಂದರೆ ಕಾರ್ತಿಕನನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಕೊಳ್ಳಲು ಮತ್ತು ಅವನನ್ನು ಪ್ಲೇ ಬೋ ( play boy)  ಎಂದು ಕರೆಯಲು ಈ ರೀತಿ ಸನ್ನಿವೇಶವನ್ನು ಏರ್ಪಡಿಸುತ್ತಾರೆ . ಇದೆಲ್ಲ ಕೂಡ ಒಂದು ಕಾಮೆಂಟ್ನಲ್ಲಿ ಒಬ್ಬ ವ್ಯಕ್ತಿ ಹೇಳಲಾಗಿದೆ. 

 

 ಇದರ ಜೊತೆಗೆ ಇನ್ನೊಂದು ಕಮೆಂಟ್ ಇತ್ತು, ಆ ಕಮೆಂಟ್ ಏನೆಂದರೆ : ಕರಣ ಅವರು ನೋರಾ ಮತ್ತು ಕಾರ್ತಿಕ್ ಅವರ ಬಗ್ಗೆ ಕೇಳಿರುವ ಎಲ್ಲಾ ಮಾತುಗಳು ಅಥವಾ ಗಾಸಿಪಗಳು ಇವೆಲ್ಲ ಎಲ್ಲಾ ಬಿಟ್ಟು ಇವರಿಬ್ಬರೂ ಒಂದೇ ಸಿನಿಮಾ ಥಿಯೇಟರಲ್ಲಿ ಒಂದೇ ಸಿನಿಮಾ ಪರದಿಯಲ್ಲಿ ಕಾಣಬೇಕೆಂಬುವುದು ನನ್ನದಾಗಿತ್ತು.

ಇದರ ಜೊತೆಗೆ IIFA ನಲ್ಲಿ ಹಾಜರಿದ್ದ ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ಇವರಿಬ್ಬರ ಸಂಬಂಧದ ಬಗ್ಗೆ ಅವರ ತಾಯಿ   ಇವರ ಸಂಬಂಧದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ತೋರಿಸುತ್ತಾರೆ. ತಮ್ಮ ಭಾವಿ ಸೊಸೆಯಿಂದ ಅವರ ನಿರೀಕ್ಷೆಯ ಬಗ್ಗೆ ಕೇಳಿದಾಗ, ಅವರು ಒಳ್ಳೆಯ ವೈದ್ಯರನ್ನು ಹುಡುಕುತ್ತಿರುವುದಾಗಿ ಹೇಳಿದರು. ಈ ಮಾತನ್ನು ಹೇಳಿದಂತೆ ಎಲ್ಲರೂ ಕೂಡ ಶ್ರೀ ಲೀಲಾ ಇರಬಹುದು ಎಂದು ಭಾವಿಸುತ್ತಾರೆ ಏಕೆಂದರೆ ಶ್ರೀ ಲೀಲಾ  ಒಬ್ಬಳು ಡಾಕ್ಟರ್ ಆಗುತ್ತಿರುವ ಒಬ್ಬ ಸಹನಟಿ. ಈ ವಿಷಯಾವು ಇಂಟರ್ನೆಟ್ ನಲ್ಲಿ  ತುಂಬಾ ಸುದ್ದಿ ಆಗುತ್ತದೆ. ಏನೆಂದರೆ ಕಾರ್ತಿಕನೂ ವೈದ್ಯನಾಗಲು ಕಲಿಯುತ್ತಿರುವ ತಮ್ಮ ಸಹನಟಿ ಶ್ರೀಲಾಲಾ ಅವರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತುಂಬಾ ಸುದ್ದಿಯಾಗುತ್ತದೆ.

ಅನುರಾಗ್ ಬಸು ಅವರ ಹೆಸರಿಡದ ಪ್ರೇಮಕಥೆಯಲ್ಲಿ ಶ್ರೀಲಾಲಾ ಮತ್ತು ಕಾರ್ತಿಕ್ ಆರ್ಯನ್ ಪರದೆಯನ್ನು ಹಂಚಿಕೊಳ್ಳುತ್ತಾರೆ. ಕಾರ್ತಿಕ ಮತ್ತು ಶ್ರೀಲಾಲಾ ಇವರಿಬ್ಬರೂ ಕೂಡ ಪ್ರೀತಿಸುತ್ತಿದ್ದಾರೆ ಎಂದು ಆರೋಪಗಳು ಇವೆ. 

 

a woman in a pink dress

 

 ಕೊನೆಗೆ ಕಾರ್ತಿಕ್ ಅವರ ತಾಯಿ ಈ ವಿಷಯದ ಬಗ್ಗೆ  ಮಾತನಾಡುತ್ತಾರೆ. ಕಾರ್ತಿಕ್ ಮತ್ತು ಶ್ರೀಲೀಲಾ ಇವರಿಬ್ಬರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಖಚಿತವಾಯಿತು. ಈ ಮಾತನ್ನು ಸ್ವತಃ ಕಾರ್ತಿಕ್ ಅವರ ತಾಯಿ ಹೇಳಿದ್ದಾಳೆ. ಹೇಗೆಂದರೆ ಮೊನ್ನೆ ನಡೆದ IIFA ಸಮಾರಂಭದಲ್ಲಿ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಕಾರ್ತಿಕ್ ಅವರ ತಾಯಿ ತಮ್ಮ ಭಾವಿ ಸೊಸೆ ಹೇಗಿರಬೇಕೆಂದು ಹೇಳುತ್ತಾಳೆ : ಆಗ ಕಾರ್ತಿಕ ಅವರ ತಾಯಿ ನನ್ನ ಮಗನ ಮದುವೆ ಮಾಡಿಕೊಳ್ಳಲು ಒಬ್ಬಳು ವೈದ್ಯರಾಗಿರಬೇಕು ಎಂದು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಬಹಿರಂಗಪಡಿಸುತ್ತಾರೆ ಅಂದರೆ ಇದರ ಅರ್ಥ ಶೀಲೀಲಾ ಮತ್ತು ಕಾರ್ತಿಕ್ ಇಬ್ಬರ ನಡುವೆ ಡೇಟಿಂಗ್ ಆಗಿರುವುದು ಸತ್ಯ. ಮತ್ತು ಕಾರ್ತಿಕ್ ಅವರ ಕುಟುಂಬಕ್ಕೆ ಬೇಕಾಗಿರುವುದು ಒಳ್ಳೆಯ ವೈದ್ಯೆ.

 

 ಈ ಎಲ್ಲಾ ವಿಷಯ ಕೂಡ ಕೇವಲ ಕಾರ್ತಿಕ್ ಮತ್ತು ಅವರ ಕುಟುಂಬದಿಂದ ಬಂದಿರುವ ಮಾತುಗಳು ಹೊರತು ಶ್ರೀ ಲೀಲಾ ಯಾವುದೇ ರೀತಿ ಈ ಮಾತಿಗೆ ಉತ್ತರಿಸಿಲ್ಲ.

 

 ಹಾಗಿದ್ದರೆ ಈ ಶ್ರೀ ಲೀಲಾ ಯಾರು ಎಂದು ತಿಳಿದುಕೊಳ್ಳೋಣ. 

ಜೂನ್ 14, 2001 ರಂದು  ಶ್ರೀಲೀಲಾ ಅವರು ಜನಿಸುತ್ತಾರೆ. ಮತ್ತು ಶೀಲಿನವರು ಕನ್ನಡ ಮತ್ತು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಒಬ್ಬ ವೈದ್ಯ ಕೂಡ ಹೌದು. ಇವರು ಒಬ್ಬ ಸಾಂಪ್ರದಾಯಿಕ ಕುಟುಂಬದಿಂದ ಬಂದವರು ಶ್ರೀಲೀಲಾ ಅವರು ಒಂದು ಕಡೆ ಸಿನಿಮಾವನ್ನು ಮಾಡುತ್ತಲೇ ಇನ್ನೊಂದು ಕಡೆ ತಮ್ಮ ವೃತ್ತಿಪರವನ್ನು ಮುಂದುವರಿಸುತ್ತಿದ್ದಾರೆ ಅವಳಿಗೆ ನಾನು ಒಬ್ಬ ವೈದ್ಯ ಆಗಬೇಕೆಂಬ ಕನಸು ಇತ್ತು. 2021 ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸುವ ಮೊದಲು, ಅವರು ಕಿಸ್ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು. ಶ್ರೀ ಲೀಲಾವರ ಮೊದಲ ಚಿತ್ರ ಕಿಸ್ ಆಗಿತ್ತು. ಶ್ರೀ ಲೀಲಾವರ ಎರಡೂ ವೃತ್ತಿಗಳನ್ನು ಸಮತೋಲನಗೊಳಿಸುತ್ತಲೇ ಇದ್ದಾರೆ.

 ಅಷ್ಟೇ ಅಲ್ಲದೆ ಶ್ರೀ ಲೀಲಾ ಅವರು ಒಬ್ಬ ಒಳ್ಳೆಯ ನಟಿ ಕೂಡ ಹೌದು ಮತ್ತು  ಒಳ್ಳೆಯ ಭರತನಾಟ್ಯ ನೃತ್ಯಗಾರೀ ಕೂಡ ಹೌದು. 

ಶ್ರೀಲೀಲಾ ಬೆಂಗಳೂರಿನ ಸ್ತ್ರೀರೋಗತಜ್ಞೆ ಸ್ವರ್ಣಲತಾ ಅವರ ಮಗಳು. ಅವರ ತಾಯಿ ಕೈಗಾರಿಕೋದ್ಯಮಿ ಸುರಪನೇನಿ ಸುಭಾಕರ ರಾವ್ ಅವರಿಂದ ಬೇರ್ಪಟ್ಟ ನಂತರ ಜನಿಸಿದರು.ಶ್ರೀಲೀಲಾ ಚಿತ್ರರಂಗಕ್ಕೆ ಪ್ರವೇಶಿಸಿದಾಗ, ಅವರು ಸುರಪನೇನಿ ಜೊತೆ ಸಂಪರ್ಕ ಹೊಂದಿದ್ದರು, ಅದನ್ನು ಅವರು ಒಪ್ಪಲಿಲ್ಲ. ನಂತರ ಅವರು ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

 ಇದು ಶ್ರೀಲೀಲ ಅವರು ಬೆಳೆದ ಬಂದ ಹಾದಿ ಆದರೆ ಈಗ ನೋಡಿದರೆ ಇವರ ಬಗ್ಗೆ ಹಲವಾರು ಸುದ್ದಿ  ಹೊರಗೆ ಬರುತ್ತಿದೆ. ಇನ್ನುವರೆಗೂ  ಶ್ರೀಲೀಲಾ ಅವರ ಬಗ್ಗೆ ಯಾವುದೇ ಆರೋಪಗಳು  ಇದ್ದಿದ್ದಿಲ್ಲ. 

 ಇದಕ್ಕೆ ಶ್ರೀ ಲೀಲಾ ಅವರು ಯಾವ ರೀತಿ ಪ್ರತಿಕ್ರಿಸುತ್ತಾರೆ ಎಂಬುದು ನೋಡಬೇಕಾಗಿದೆ.

 

 ಇದೇ ರೀತಿ ವಿಷಯಗಳನ್ನು ತಿಳಿಯಬೇಕೆಂದರೆ ನಮ್ಮ ಬ್ಲಾಗನ್ನು ಫಾಲೋ ಮಾಡಿ. 

 

 

 

 

Leave a Reply

Your email address will not be published. Required fields are marked *