ದಿನಾಂಕ 10.3.2025 ಸೋಮವಾರ ರಂದು ಅಮೇರಿಕಾದ ಸ್ಟಾಕ್ ಮಾರ್ಕೆಟ್ (stock market) ಸುಮಾರು 4 trillion dollar (ಟ್ರಿಲ್ಲಿಯ ಡಾಲರ್ ) ರಷ್ಟು ಕುಸಿದಿದೆ ಇದಕ್ಕೆ ಕಾರಣ ಟ್ರಂಪ್ ಇರಬಹುದು ಎಂದು ಊಹಿಸಬಹುದು.
ಯಾಕೆ ಇಷ್ಟೊಂದು ಹಣ US stock market ನಲ್ಲಿ ಕುಸಿದಿದೆ ಎಂಬುದನ್ನು ತಿಳಿದುಕೊಳ್ಳೋಣ.
ಸುಮಾರು $ 4 trillion dollar to losses in a US stock market.
ಅದಕ್ಕೆ ಕಾರಣ ಅಮೇರಿಕಾದ ಅಧ್ಯಕ್ಷ ಆಗಿರುವ donald trump ಅವರು ಕೆಲವು ದೇಶದ ಮೇಲೆ tariff ಹಾಕುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರು ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು ಕೆಲವು ದೇಶದ ಮೇಲೆ tariff ಹಾಕಿದ್ದಾರೆ ಇದೇ ಕಾರಣದಿಂದ US ಸ್ಟಾಕ್ ಮಾರ್ಕೆಟ್ ಕುಸಿದಿದೆ.a
ಹಾಗಿದ್ರೆ tariff ಅಂದರೆ ಏನು ಎಂದು ನೋಡಣ
Tariff ಅಂದರೆ ಟ್ಯಾಕ್ಸ್ ಎಂದರ್ಥ ನಮ್ಮ ದೇಶದಲ್ಲಿ ಹೇಗೆ ನಾವು ಇಂಪೋರ್ಟ್ ( import) ಮತ್ತು ಎಕ್ಸ್ಪೋರ್ಟ್( export) taxes ಮತ್ತು ಕಸ್ಟಮ ಡ್ಯೂಟಿ ( custom duty) taxes ಹೀಗೆ ನಮ್ಮ ದೇಶದ ಸರ್ಕಾರವು ಜನರ ಬಳಿ ಟ್ಯಾಕ್ಸ್ ( taxes ) ಅನ್ನು ಈ ರೀತಿ ಕಲೆಕ್ಟ್ ಮಾಡುತ್ತೆ.
ಇದನ್ನು ಅಮೆರಿಕದಲ್ಲಿ tariff ಎಂದು ಕರೆಯುತ್ತಾರೆ.
ಯಾಕೆ ಡೊನಾಲ್ಡ್ ಟ್ರಂಪ್ ಅವರು ಕೆಲವು ದೇಶದ ಮೇಲೆ Tariff ಹಾಕ್ತ ಇದ್ದಾರೆ ಅದಕ್ಕೆ ಕಾರಣ ಇಲ್ಲಿದೆ
ಯಾವುದೇ ಒಂದು ದೇಶಕ್ಕೆ ಏನಾದರೂ ಸಾಮಗ್ರಿ ಬೇಕಿದ್ದರೆ ( ಉದಾಹರಣೆ Oil) ಅದನ್ನು ಬೇರೆ ದೇಶದಿಂದ ತರಿಸಿಕೊಳ್ಳುತ್ತೇವೆ. ಹೀಗೆ ಯಾವ ದೇಶವು ಮಾಡುತ್ತೋ ಆ ದೇಶದ ಮೇಲೆ ಅಮೆರಿಕದಲ್ಲಿರುವ ಟ್ರಂಪ್ ಅವರು tariff ಹಾಕುತ್ತಾರೆ.
ಹೇಗೆ ಅಂದರೆ ನಮ್ಮ ದೇಶದಲ್ಲಿ ಆಯಿಲ್ (Oil) ಇದೆ
ಇದೆ ಆಯಿಲ್ ( Oil) ನನ್ನು ಬೇರೆ ದೇಶದಿಂದ ತರಿಸಿಕೊಂಡಿದ್ದೇವೆ. ಈ Oil ನನ್ನು ಮತ್ತೆ ಅಮೆರಿಕಾಗೆ ಎಕ್ಸ್ಪೋರ್ಟ್ ಮಾಡಿದರೆ ಅಮೆರಿಕದ ಟ್ರಂಪ್ ಅವರು ನಮ್ಮ ದೇಶದ ಮೇಲೆ ಅತೀ ಹೆಚ್ಚು tariff ( taxes )ಹಾಕುತ್ತಾರೆ.
US India goods trade ಅಂದರೆ ಭಾರತ ಮತ್ತು ಅಮೇರಿಕಾ ನಡುವೆ ಆಗುವಂತಹ ಮಾರುಕಟ್ಟೆಯ ವಹಿವಾಟುಗಳು ಎಷ್ಟು ಅಂದರೆ 42 billion dollar export and 87 billion dollar imports
ಇದರಿಂದ ಅಮೆರಿಕ ಜಾಸ್ತಿ ಎಕ್ಸ್ಪೋರ್ಟ್ ( export) ಮಾಡ್ತಾ ಇದೆ ಕಮ್ಮಿ ಇಂಪೋರ್ಟ್ ( import) ಮಾಡಿಸಿಕೊಳ್ಳುತ್ತಿದೇ. ಇದರಿಂದ ಅಮೆರಿಕ ದೇಶ ಬೆಳವಣಿಗೆ ಆಗಲು ತುಂಬಾ ತೊಂದರೆಯಾಗುತ್ತದೆ ಈ ಕಾರಣದಿಂದ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶದ ಮೇಲೆ tariff ( taxes) ಹಾಕ್ತೀನಿ ಎಂದು ಹೆದರಿಸುತ್ತಿದ್ದಾರೆ.
ಈ ಕಾರಣದಿಂದ US ಸ್ಟಾಕ್ ಮಾರ್ಕೆಟ್ ಸುಮಾರು 4 trillion ಡಾಲರ್ರಷ್ಟು ಕುಸಿದಿದೆ.
ಇದರಿಂದ ಅಮೆರಿಕ ದೇಶವು ತುಂಬಾ ಶ್ರಮಪಡುತ್ತಿದೆ.
ಈ ಕಾರಣದಿಂದ ಅಮೆರಿಕದಲ್ಲಿರುವ ದೊಡ್ಡ ದೊಡ್ಡ ಷೇರು ಮಾರುಕಟ್ಟೆಯ ಕಂಪನಿಗಳು ಬೀಳುತ್ತಿದೇ.
ಅಮೇರಿಕಾದಲ್ಲಿರುವ ಷೇರು ಮಾರುಕಟ್ಟೆ ಸುಮಾರು 600 ಪಾಯಿಂಟ್ ಶೇರು ಮಾರುಕಟ್ಟೆ ಬಿದ್ದಿದೆ.
ಡೊನಾಲ್ಡ್ ಟ್ರಂಪ್ ಅವರ ಒಂದು ಹೇಳಿಕೆಯಿಂದ ಡವ್ ಇಂಡಸ್ಟ್ರಿ ( dow industrial ) ಸುಮಾರು 50% ಶೇರು ಮಾರುಕಟ್ಟೆ ಇಳಿದಿದೆ. ಆ ಹೇಳಿಕೆ ಏನೆಂದರೆ : ಕೆನಡಾದಿಂದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕವನ್ನು ( tariff) 50% ಕ್ಕೆ ಹೆಚ್ಚಿಸುವುದಾಗಿ ಅಧ್ಯಕ್ಷ ಟ್ರಂಪ್ ಅವರು ಹೇಳಿದ್ದಾರೆ.
S&P 500 ನಲ್ಲಿ ಕೈಗಾರಿಕಾ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಅತಿದೊಡ್ಡ ಕುಸಿತವನ್ನು ಕಂಡವು. ವಿಶಾಲ ಸೂಚ್ಯಂಕದಲ್ಲಿನ ಎಲ್ಲಾ 11 ವಲಯಗಳು ಕುಸಿತದೊಂದಿಗೆ ವಹಿವಾಟು ನಡೆಸುತ್ತಿದ್ದವು.
ಆರ್ಥಿಕ ಹಿಂಜರಿತದ ಭಯವು ಸೋಮವಾರ ಷೇರುಪೇಟೆಯಲ್ಲಿ ಭಾರಿ ಮಾರಾಟಕ್ಕೆ ಕಾರಣವಾಯಿತು, ತಾಂತ್ರಿಕ ಷೇರುಗಳು ಕುಸಿದಿರುವುದು 2022 ರ ನಂತರದ ನಾಸ್ಡಾಕ್ ಕಾಂಪೋಸಿಟ್‌ನ ಅತಿದೊಡ್ಡ ನಷ್ಟಕ್ಕೆ ಕಾರಣವಾಯಿತು. ಅಧ್ಯಕ್ಷ ಟ್ರಂಪ್ ಭಾನುವಾರ ಆರ್ಥಿಕ ಹಿಂಜರಿತವನ್ನು ತಳ್ಳಿಹಾಕಲು ನಿರಾಕರಿಸಿದರು ಮತ್ತು ಅವರ ಆರ್ಥಿಕ ಅಲುಗಾಡುವಿಕೆಯು “ಪರಿವರ್ತನೆಯ ಅವಧಿಗೆ” ಕಾರಣವಾಗುತ್ತದೆ ಎಂದು ಹೇಳಿದರು.
“ಇದು ನಿಜವಾಗಿಯೂ ಭಾವನಾತ್ಮಕವಾಗಿ ತುಂಬಿದ ಕುಸಿತವಾಗಿತ್ತು” ಎಂದು ಫೇರ್‌ಲೀಡ್ ಸ್ಟ್ರಾಟಜೀಸ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ಪಾಲುದಾರೆ ಕೇಟೀ ಸ್ಟಾಕ್ಟನ್ ಹೇಳಿದರು. ಆದರೆ “ಇದು ನಾವು ಎದುರಿಸುತ್ತಿರುವ ಸಂಕ್ಷಿಪ್ತ ಹಿನ್ನಡೆಗಿಂತ ಹೆಚ್ಚಿನದಾಗಿದೆ” ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ಹೊಸ ದತ್ತಾಂಶವು ಜನವರಿಯಲ್ಲಿ ಅಮೆರಿಕದಲ್ಲಿ 7.74 ಮಿಲಿಯನ್ ಉದ್ಯೋಗಾವಕಾಶಗಳಿವೆ ಎಂದು ತೋರಿಸಿದೆ, ಇದು ಡಿಸೆಂಬರ್‌ನಲ್ಲಿ 7.51 ಮಿಲಿಯನ್‌ನಿಂದ ಮತ್ತು 7.6 ಮಿಲಿಯನ್ ಉದ್ಯೋಗಾವಕಾಶಗಳಿಗೆ ಒಮ್ಮತದ ನಿರೀಕ್ಷೆಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
ಮಂಗಳವಾರ, ದೊಡ್ಡ ತಂತ್ರಜ್ಞಾನ ಷೇರುಗಳು ತಮ್ಮ ಕೆಲವು ನಷ್ಟಗಳನ್ನು ಚೇತರಿಸಿಕೊಳ್ಳಲು ಪ್ರಾರಂಭಿಸಿದವು. EV ತಯಾರಕರು ಸೋಮವಾರ ತನ್ನ ಮಾರುಕಟ್ಟೆ ಮೌಲ್ಯದ 15% ರಷ್ಟು ಕುಸಿದ ನಂತರ ಟೆಸ್ಲಾ ಷೇರುಗಳು ಸ್ವಲ್ಪಮಟ್ಟಿಗೆ ನೆಲವನ್ನು ಮರಳಿ ಪಡೆದವು. ಬ್ರಾಡ್‌ಕಾಮ್ ಮತ್ತು AMD ಸಹ ಬೆಳಗಿನ ವಹಿವಾಟಿನಲ್ಲಿ ಏರಿತು.
ವೆರಿಝೋನ್ ಷೇರುಗಳು 7% ಕ್ಕಿಂತ ಹೆಚ್ಚು ಕುಸಿದವು ಮತ್ತು ಮಂಗಳವಾರ ಬೆಳಿಗ್ಗೆ ಡೌ ಇಂಡಸ್ಟ್ರಿಯಲ್ಸ್‌ನ ಅತ್ಯಂತ ದುರ್ಬಲ ಪ್ರದರ್ಶನ ನೀಡಿತು. ಹೂಡಿಕೆದಾರರ ಸಮ್ಮೇಳನದಲ್ಲಿ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಉದ್ಯಮ ಸ್ಪರ್ಧೆಯನ್ನು ಹೆಚ್ಚಿಸಿದ್ದಾರೆ ಎಂದು ಘೋಷಿಸಿದರು.